Royal Challengers Bangalore team players list and their salaries | Oneindia Kannada

2019-12-22 522

ಐಪಿಎಲ್ ಹರಾಜಿನ ಬಳಿಕ ಇದೀಗ ಯಾವ ತಂಡ ಬಲಿಷ್ಠವಾಗಿದೆ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಇದರ ಜೊತೆಗೆ ತಂಡದ ಆಟಗಾರರು ಪಡೆಯುವ ಸ್ಯಾಲರಿ ಕುರಿತು ಚರ್ಚೆಯಾಗುತ್ತಿದೆ. ಮೊದಲ ಆವೃತ್ತಿಯಿಂದಲೂ rcb ಪರ ಆಡುತ್ತಿರುವ ವಿರಾಟ್ ಕೊಹ್ಲಿ ಪಡೆಯುತ್ತಿರುವ ಸ್ಯಾಲರಿ ಎಷ್ಟು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ವಿರಾಟ್ ಮಾತ್ರವಲ್ಲ ಸಂಪೂರ್ಣ ಬೆಂಗಳೂರು ತಂಡದ ಕ್ರಿಕೆಟಿಗರ ಸ್ಯಾಲರಿ ವಿವರ ಇಲ್ಲಿದೆ

IPL 2019: Complete squad of Royal Challengers Bangalore with their salaries